17.6.09

ಚಂದಿರ

ಬಾನ ಚಂದಿರನ
ತಂದು ಕೊಡೆಂದು
ಕೇಳಿದ ಮಗುವಿಗೆ

ಕಳೆದು ಹೋದ ಇನಿಯನ
ಚಂದಿರನಲ್ಲಿ
ನೋಡುತಿರುವ

ಅಮ್ಮನ ಕಣ್ಣೀರು ಕಾಣಿಸಲಿಲ್ಲ

2 ಕಾಮೆಂಟ್‌ಗಳು:

hari ಹೇಳಿದರು...

chennagide

shivu ಹೇಳಿದರು...

ಇದು ನಿಜಕ್ಕೂ ಚೆನ್ನಾಗಿದೆ...