12.7.09

ಕಹಾನಿ

ಪ್ರೇಮ ಕಹಾನಿ
ಬರೆಯಲು ಕುಳಿತಾಗ

ಏಳು ಗುಡ್ದದಾಚೆ
ಮಮತೆಯ ಗೂಡಲ್ಲಿ ಕಾದು ಕುಳಿತಿಹ
ಅಮ್ಮನ ನೆನಪಾಗಿ

ಕಾಗದದ ಕಹಾನಿ
ಮೇಲೆ
ಎರಡು ಕಣ್ ಹನಿ

4 ಕಾಮೆಂಟ್‌ಗಳು:

shivu.k ಹೇಳಿದರು...

ಕೊನೆಯ ಸಾಲು ಇಷ್ಟವಾಯಿತು..

ಅನಾಮಧೇಯ ಹೇಳಿದರು...

thanks sivu sir

ಸೂರ್ಯ ವಜ್ರಾಂಗಿ ಹೇಳಿದರು...

ಚೆನ್ನಾಗಿ ಬರೆದಿದ್ದೀರಿ ಹೀಗೆ ಬರೆಯುತ್ತಿರಿ ಕಣ್‌ ಹನಿ ಸುರಿಸದೆ...ನಗು ನಗುತ್ತಾ

Karnataka Best ಹೇಳಿದರು...

thanks vajra,