19.10.08

ಸ್ನೇಹ

ಕನಸು

ಬೆಳಕಾಗುವ ತನಕ....

ಬೆಳಕು

ಕತ್ತಲಾಗುವ ತನಕ ....

ಮನಸು

ಪ್ರೀತಿ ಮಾಡುವ ತನಕ..

ಪ್ರೀತಿ

ಮೋಸ ಮಾಡುವ ತನಕ..

ಆದರೆ

ಸ್ನೇಹ

ಬದುಕು ಇರೋ ತನಕ