25.9.08

ಈ ಮೆಸೇಜ್ ಯಾಕೋ ಇಷ್ಟ ಆಯಿತು

ಕಣ್ಣೀರು ನಿಮ್ಮದಾದರೆ
ಕಣ್ಣು ನನ್ನದಾಗಲಿ ..........
ಹ್ರದಯ ನಿಮ್ಮದಾದರೆ
ಮಿಡಿತ ನನ್ನದಾಗಲಿ ..........
ನಿಮ್ಮ ಸ್ನೇಹ
ನಿಜವಾದರೆ
ನಿಮ್ಮ ಉಸಿರು ನಿಂತಾಗ
ಸಾವು ನನ್ನದಾಗಲಿ