ಮೌನದ ಮಾತುಗಳು
ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು
1.1.09
bindu
ಈ ಜಗತ್ತಿನಲ್ಲಿ
ಎಲ್ಲಕ್ಕಿಂತ
ಹೆಚ್ಹು ನಿನ್ನ ಪ್ರೀತಿಸುವೆ
ಎಂದಾಗ
ನಕ್ಕಳು...
ನನ್ನ ಅಪ್ಪ ಅಮ್ಮನ ಅಷ್ಟೆ
ನಿನ್ನ ಇಷ್ಟ ಪಡ್ತೀನಿ ಅಂದಾಗ
ಜಾರಿತು ಅವಳ ಕಣ್ಣಲಿ ಒಂದು ಹನಿಬಿಂದು
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ