10.6.09

ಅವಳು ಮತ್ತು ಅವನು

ಅವಳು ಜಿಂಕೆಯದಾಗ
ಅವನು ಚಿರತೆಯಾದ..

ಅವಳು ಹೂವಾದಾಗ
ಅವನು ದುಂಬಿಯಾದ..

ಆದರೆ,
ಅವಳು ತಾಯಿಯಾದಾಗ ಮಾತ್ರ
ಅವನು ಕಾಣೆಯಾದ

3 ಕಾಮೆಂಟ್‌ಗಳು:

veena ಹೇಳಿದರು...

Nice one..... ಚಿಕ್ಕ ಚೊಕ್ಕ ಬರವಣಿಗೆ / ಕವನ ಒದಲು ಮುದನೀಡುತ್ತವೆ. ಬರೆಯುತ್ತಲೇ ಇರಿ

veena ಹೇಳಿದರು...

Nice one..... ಚಿಕ್ಕ ಚೊಕ್ಕ ಬರವಣಿಗೆ / ಕವನ ಒದಲು ಮುದನೀಡುತ್ತವೆ. ಬರೆಯುತ್ತಲೇ ಇರಿ

ಅನಾಮಧೇಯ ಹೇಳಿದರು...

idu nijakku chenagide