17.7.08

ಸದ್ದು

ಅಂದಿನ
ಹುಡುಗಿಯರ ಹೆಜ್ಜೆಗೆ
ಗೆಜ್ಜೆಯ ಸದ್ದಾಗಿತ್ತು ತಾಳ
ಇಂದಿನ
ಹುಡುಗಿಯರ ಹೆಜ್ಜೆಗೆ
ಹೈ ಹೀಲ್ಡ್ ಸದ್ದೇ
ಬ್ಯಾಂಡು ಮೇಳ

2 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಕಡಲ ಕವನದವರೆ...
ಬ್ಲಾಗ್ ಮಂಡಲಕ್ಕೆ ಸ್ವಾಗತ. ನನ್ನ ಬ್ಲಾಗಿಗೆ ಭೇಟಿ ನೀಡಿದವರ ಲಿಸ್ಟ್ ಅಲ್ಲಿ ಹೊಸ ಕಡಲೊಂದು ಕಾಣಿಸಿತು. ಅರಸುತ್ತ ಬಂದರೆ ಕಡಲಲ್ಲಿ ಕವನಗಳು!! ತುಂಬ ಇಷ್ಟವಾದ್ವು ಎಲ್ಲ ಕವನಗಳು. ಬರೆಯುತ್ತಿರಿ, ಓದುತ್ತಿರುತ್ತೇನೆ.

ಅನಾಮಧೇಯ ಹೇಳಿದರು...

I LIKE THIS KAVANA