12.4.09

ರೇಷನ್

ಈಗ ಊರಿನಲ್ಲಿ
ರೇಷನ್...
ಸಾಕಾಗ್ತಾ ಇಲ್ಲ
ಯಾಕೆಂದರೆ'
ರಿಷೆಶನ್...
ಎಲ್ಲರೂ
ಹಳ್ಳಿಗೆ
ಮರಳಿದ್ದಾರೆ

1 ಕಾಮೆಂಟ್‌:

ಸೂರ್ಯ ವಜ್ರಾಂಗಿ ಹೇಳಿದರು...

dhanikkule...color change mlpule....odiyara apujji.......