ಮೌನದ ಮಾತುಗಳು
ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು
30.8.08
ನಾನು ಮರವಲ್ಲ
ನಾನು ಮರವಲ್ಲ
ನಾನು ಬಳ್ಳಿ
ನನ್ನ ಬೇರು ನನ್ನೂರು
ಮರದ ಕೊಂಬೆ
ರೆಂಬೆ ಎಲ್ಲೆಲ್ಲೂ
ವ್ಯಾಪಿಸಿ
ಮತ್ತೆ ಬೇರಿನೆಡೆಗೆ
ಮರಳುವುದಿಲ್ಲ
ಆದರೆ ಬಳ್ಳಿ ಹಾಗಲ್ಲ
ಒಮ್ಮೊಮ್ಮೆ
ಬೇರಿನೆಡೆಗೆ
ಮರಳುತ್ತದೆ
ನಾನು
ಮರವಗಲಾರೆ
ಬಳ್ಳಿಯಾಗಿ
ಎಲ್ಲೆಲ್ಲೊ ಸಾಗಿ
ಜಗದಗಲ ಹೋಗಿ
ಮರಳಿ ಬೇರಿನೆಡೆಗೆ ಬರುವೆ
1 ಕಾಮೆಂಟ್:
ಅನಾಮಧೇಯ ಹೇಳಿದರು...
va chennagide
ಸೆಪ್ಟೆಂಬರ್ 11, 2008
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
va chennagide
ಕಾಮೆಂಟ್ ಪೋಸ್ಟ್ ಮಾಡಿ