24.8.08

ಮಾತು ಆಡದಿದ್ದರೆ ಏನಾಗುತ್ತೆ

ನೋಡಪ್ಪ ಎಲ್ರರಲ್ಲಿ ಮಾತು ಆಡಬೇಕು ಇಲ್ಲಾಂದ್ರೆ ಬದುಕಿನಲಿ ತುಂಬ ಕಲ್ಕೊಳ್ತಿಯ ಅಂತ ಒಬ್ಬ ನಂಗೆ ಬುದ್ದಿ ಹೇಳೋಕೆ ಬಂದ. ನಂಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ನಾನು ಮೌನ ಮುರಿದು ಮುಗ್ದವಾಗಿ ಕೇಳ್ದೆ.. ನೀನು ಚಂದವಾಗಿ ಮಾತಾಡ್ತಿಯ. ಅಂದ ಹಾಗೆ ನೀನು ಏನೆಲ್ಲಾ ಪಡೆದು ಕೊಂಡೆ ಅನ್ನೋದನ್ನ ನನಗೆ ಒಂಚೂರು ಹೇಳ್ತಿಯಾ...?
ಅದ್ಕವನು ಪೆಚ್ಚಾಗಿ ನೋಡಿಬಿಟ್ಟು ಅದನ್ನ ಪಡೆದಿದ್ದಿನ್ನಿ ಇದನ್ನ ಪವೆದ್ದಿದ್ದಿನಿ
ಅಂತ ಹೇಳೋಕೆ ಸುರು ಮಾಡಿದ
ನಾನಂದೆ...
ನೋಡು ನಾನು ಇದನೆಲ್ಲ ಅಂದೇ ಪದೆದ್ದಿನ್ನಿ. ಮೌನ್ನವಗಿದ್ದುಕೊಂಡು ಇನ್ನು ಹೆಚ್ಹು ಪಡೆಯುತಿನಿ
ಅಂದಾಗ ಅವನು ಏನು ಹೇಳಲ್ಲಿಲ್ಲ .. ಅವನಿಗೆ ನಾನು ಮೌನ ಮುರಿದು ಮಾತನಾಡಿದ್ದು ascharya ಆಗಿತ್ತು .
ನೋಡಪ್ಪ ನೀನು ಮಾತನಾಡದೇ ಎಷ್ಟು ದೊಡ್ದವನಾಗ್ತಿಯ ಅಂತ ನೋಡ್ತೀನಿ ಅಂದ
ನಾನು ಏನು ಹೇಳಲ್ಲಿಲ್ಲ
ಮೌನದ ಚಿಪ್ಪಿನೊಳಗೆ ಸೇರಿಕೊಂಡೆ

ಕಾಮೆಂಟ್‌ಗಳಿಲ್ಲ: