ನಿಜ ನಾವು ಅಮೇರಿಕದ ಸಮಸ್ಯೆ ಬಗ್ಗೆ ಮಾತಡ್ತಿವಿ, ಇನ್ದೊನೆಶಿಯ , ಕೊರಿಯ, ಹೀಗೆ ಎಲ್ಲೆಲ್ಲು ಇರುವ ಸಮಸ್ಯೆ ಬಗ್ಗೆ ಗಂಟೆ ಗಟ್ಟಲೆ ಮಾತಡ್ತ್ವಿ ಆದರೆ ನಾವು ಯೋಚಿಸೊಲ್ಲ...
ನಮ್ಮ ಪಕ್ಕದ ಮನೆಯಾತನಿಗೆ ಏನು ಸಮಸ್ಯೆ ಇದೆಯೆಂದು
ನಮ್ಮ ಕೃಷಿ , ನಮ್ಮ ನೆಲ ಇದರ ಬಗ್ಗೆ ಯೋಚಿಸೋ ಬದಲು
ನಾವು ಅಮೇರಿಕಾ ಚಿನ್ನ ಅಂತ ಮಾತಡ್ತ್ವಿ. ಭಾಷಣಗಾರನ ಅಪಾಯ ಮಾತ್ರವಲ್ಲ ಇದು ಆತ ಬದುಕುವ ಉಪಾಯ .. ಹೌದು ತಾನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ